ಇದ್ದಕ್ಕಿದ್ದಂತೆ ಲುಕ್ ಬದಲಿಸಿಕೊಂಡು ಮಾಧ್ಯಮಗಳ ಮೇಲೆ ಕಿಡಿಕಾರಿದ ಸಿಂಧು ಲೋಕನಾಥ್. | Sindhu Lokanath

2020-06-27 1

ಸಿಂಧು ತಮ್ಮ ಅವತಾರ ಬದಲಿಸಿಕೊಂಡಿದ್ದಾರೆ. ಅದರ ಜತೆಗೆ ಗಂಭೀರ ಸಂಗತಿಗಳನ್ನೂ ಹಂಚಿಕೊಂಡಿದ್ದಾರೆ. ತಮ್ಮ ಬದಲಾದ ಅವತಾರವನ್ನು ಬೇರೆ ರೀತಿಯಲ್ಲಿ ಕಲ್ಪಿಸಿಕೊಂಡು ತಪ್ಪು ಮಾಹಿತಿ ಹರಿಬಿಡಲಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

Actress Sindhu Loknath shares some pics with a post on Instagram and said that chopping my hair doesn't mean am sick and depressed.

Videos similaires